ಸುಸ್ವಾಗತ
ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA
- KAVI SURESH, SHIMOGA
Showing posts with label Rare Photos/Old Documents pertaining to Keladi/Keladi Kavi family. Show all posts
Showing posts with label Rare Photos/Old Documents pertaining to Keladi/Keladi Kavi family. Show all posts
Sunday, February 24, 2013
Wednesday, August 29, 2012
ಹಳೆ ಬೇರು -
ಹೊಸ ಚಿಗುರು
[ಹಳೇಬೀಡಜ್ಜಿ] ಎಂದೇ ಪ್ರಸಿದ್ಧರಾದ ಎಲ್ಲ ಹಳೇಬೀಡು ಕುಟುಂಬದ ಎಲ್ಲರಿಗೂ ವಾತ್ಸಲ್ಯ ಮತ್ತು ಮಮತೆಯನ್ನು ಧಾರೆಯೆರೆದ ದಿ. ಲಕ್ಮ್ಮಮ್ಮ ಸುಬ್ಬರಾವ್ ರವರೊಂದಿಗೆ ಕವಿ ಸುರೇಶ್ ಮತ್ತು ರೇಣುಕಾ ಸುರೇಶ್ ರವರ ಮಕ್ಕಳಾದ ದೀಪಕ್ ಮತ್ತು ಅಂಬಿಕಾ ರವರೊಂದಿಗೆ[ಸುಮಾರು 16-17 ವರ್ಷಗಳ ಹಿಂದಿನ ಫೋಟೋ] [ದಿ. ಲಕ್ಷ್ಮಮ್ಮನವರು ನನ್ನ ತಾಯಿ ಶ್ರೀಮತಿ ಸೀತಮ್ಮ - ರವರ ತಾಯಿ - ನನ್ನಜ್ಜಿ!]
LATE S.K.LINGANNAIYA [1879 - 1943]
[Late Janakamma w/o late
SK Lingannaiaya) [Not in this picture] Late Mookamma [Sri Gunda jois's mother]
Late Smt.Saraswathamma
Late SK Narayana Rao
Smt.Janakamma s/o Gundajois late Mookamma
SP Vinay (S/o
Sri SK Prakash with (d/o Sri SK
SK Gopinath)
LATE SK Lingannaiya in front of the then ATTARA KACHERI
Sri LK Lingannaiya's family - more details to follow
Sunday, November 14, 2010
ಚೌಡಮ್ಮ ದೇವಿ - ಕವಿ ವಂಶದ ಕಾವಲು ದೇವತೆ
ಕೆಳದಿ ಕವಿ ಮನೆತನವನ್ನು ಅನಾದಿ ಕಾಲದಿಂದಲೂ ಚೌಡಮ್ಮ ದೇವಿ ರಕ್ಷಿಸುತ್ತಿರುವಳು ಎಂದು ತಿಳಿದುಬಂದಿದೆ. ಚೌಡಮ್ಮ ದೇವಿ ಸ್ವರೂಪವಾದ ಮೇಲಿನ ಕಲ್ಲು ಕೆಳದಿ ಕವಿ ಮನೆತನಕ್ಕೆ ಸೇರಿದ ಶ್ರೀ ಕವಿ ನಾಗರಾಜಭಟ್ಟರ ನಿವೇಶನದಲ್ಲಿರುತ್ತದೆ. ಈಗಲೂ ಕವಿ ಮನೆತನದವರ ಕೆಲವು ಮನೆಗಳಲ್ಲಿ ಶುಭ ಕಾರ್ಯ ನಡೆಯುವಾಗ ದೇವಿಗೆ ಬಾಗಿನ-ನೈವೇದ್ಯ ಸಲ್ಲಿಸುವ ಪ್ರತೀತಿ ಇದೆ. ಕವಿ ಮನೆತನದ ಎರಡನೇ ಸಮಾವೇಶ ಕೆಳದಿಯ ಶ್ರೀ ಕವಿ ರಾಮಮೂರ್ತಿಯವರ ಮನೆಯಲ್ಲಿ ನಡೆದ ಸಂದರ್ಭದಲ್ಲಿಯೂ ಕೂಡ ಪೂರ್ವಭಾವಿಯಾಗಿ ಚೌಡಮ್ಮ ದೇವಿಗೆ ವಿದ್ಯುಕ್ತ ಪೂಜೆ ಸಲ್ಲಿಸಲಾಯಿತು. ಇದನ್ನು ಸಂರಕ್ಷಿಸಲು ಮತ್ತು ಸೂಕ್ತ ಕಟ್ಟಡ ನಿರ್ಮಿಸಲು ಕ್ರಮ ತೆಗೆದುಕೊಳ್ಳಬೇಕಾಗಿದೆ.
Saturday, November 13, 2010
ತೋರಣ ಗಣಪತಿ
ಕೆಳದಿ ಕವಿ ಮನೆತನಸ್ಥರ ಮನೆಯಲ್ಲಿದ್ದ ಈ ತೋರಣ ಗಣಪತಿ ಈಗ ಸಾಗರದ ಒಬ್ಬರ* ಮನೆಯಲ್ಲಿದೆ. ಕವಿ ವಂಶದವರು ಯಾವುದೇ ಕಾರ್ಯಕ್ಕೆ ಮೊದಲು ಈ ಗಣಪತಿಯನ್ನು ಪೂಜಿಸುತ್ತಿದ್ದರೆಂದು ಹೇಳಲಾಗಿದೆ.
*ಸಾಗರದಲ್ಲಿರುವ ನಿವೃತ್ತ ಗ್ರಾಮಲೆಕ್ಕಿಗ ಶ್ರೀ ನಾಗರಾಜರಾವ್ ರವರ ಮನೆಯಲ್ಲಿ ಇದು ಈಗ ಇದೆ. ಇವರು ದಿ. ಕವಿ ತಮ್ಮಣ್ಣಭಟ್ಟರ ಭಾವ (ತಂಗಿಯ ಪತಿ). ತಮ್ಮಣ್ಣಭಟ್ಟರಿಗೆ ಮಕ್ಕಳಿಲ್ಲ. [ಕವಿ ನಾಗರಾಜ್]
[ಮಾಹಿತಿ ಕೃಪೆ: ಕವಿ ರಾಮಮೂರ್ತಿ, ಕೆಳದಿ]*ಸಾಗರದಲ್ಲಿರುವ ನಿವೃತ್ತ ಗ್ರಾಮಲೆಕ್ಕಿಗ ಶ್ರೀ ನಾಗರಾಜರಾವ್ ರವರ ಮನೆಯಲ್ಲಿ ಇದು ಈಗ ಇದೆ. ಇವರು ದಿ. ಕವಿ ತಮ್ಮಣ್ಣಭಟ್ಟರ ಭಾವ (ತಂಗಿಯ ಪತಿ). ತಮ್ಮಣ್ಣಭಟ್ಟರಿಗೆ ಮಕ್ಕಳಿಲ್ಲ. [ಕವಿ ನಾಗರಾಜ್]
Thursday, November 4, 2010
ಸಹಕಾರಿ ಸಂಘದ ನಿರ್ದೇಶಕರಾಗಿ ಎಸ್.ಕೆ.ಲಿಂಗಣ್ಣಯ್ಯನವರು
ಬಹುಮುಖ ಪ್ರತಿಭೆಯುಳ್ಳವರಾಗಿದ್ಧಂತಹ ದಿವಂಗತ ಎಸ್.ಕೆ.ಲಿಂಗಣ್ಣಯ್ಯನವರು ಆಗಿನ ಬೆಂಗಳೂರು ಸಿಟಿ ಕೋ-ಆಪರೇಟಿವ್ ಬ್ಯಾಂಕ್ ನ ನಿರ್ದೇಶಕರೂ ಆಗಿದ್ದರು. ಆಗ ಮಾಸ್ತಿ ವೆಂಕಟೇಶ್ ಐಯ್ಯಂಗಾರ್ ರವರು ಅದರು ಅಧ್ಯಕ್ಷರಾಗಿದ್ದರು.
[ಎಸ್.ಕೆ.ಲಿಂಗಣ್ಣಯ್ಯನವರ ಸಂಪೂರ್ಣ ಜೀವನ ಚರಿತ್ರೆಗಾಗಿ ಕವಿ ಸುರೇಶ್ ರ Karma Yogi-Kala Vallabha S.K.LINGANNAIYA - ಆಂಗ್ಲ ಭಾಷಾ ಪುಸ್ತಕವನ್ನು ನೋಡಬಹುದು]
Subscribe to:
Posts (Atom)