'ಮರೆಯಲಾಗದ ಕೆಳದಿ ಸಾಮ್ರಾಜ್ಯ' ಎಂಬ ಕಿರುಹೊತ್ತಿಗೆಯಲ್ಲಿ ಡಾ:ವೆಂಕಟೇಶ್ ಜೊಯಿಸ್ ರವರು ಕೆಳದಿ ಇತಿಹಾಸದ ಸಂಕ್ಷಿಪ್ತ ಚಿತ್ರಣವನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ. ಆಗಿನ ರಾಜಕೀಯ ವ್ಯವಸ್ಥೆ, ಸಾಹಿತ್ಯ, ಆಗಿನ ವಿವಿಧ ರಾಜಧಾನಿಗಳು, ಮುಂತಾದ ವಿಷಯಗಳ ಬಗ್ಗೆ ವಿವರ ನೀಡಲಾಗಿದೆ. ಇದೇ ಪುಸ್ತಕವನ್ನು ಶಿವಮೊಗ್ಗದ ಕವಿ ಸುರೇಶ್ ರವರು ಆಂಗ್ಲ ಭಾಷೆಗೆ ತರ್ಜುಮೆ ಮಾಡಿದ್ದು, "The Unforgettable Keladi Empire" ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗಿದೆ.
ಪ್ರಕಟಣಾ ವರ್ಷ: 2008
ಪುಟಗಳು : 56+8
ಪ್ರಕಾಶಕರು: ಶ್ರೀ ಸರಸ್ವತಿ ಸೇವಾ ಸಮಿತಿ, ಕೆಳದಿ.
ಬೆಲೆ: ರೂ> 35/-
No comments:
Post a Comment