ಸುಸ್ವಾಗತ
ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA
- KAVI SURESH, SHIMOGA
Wednesday, August 29, 2012
Rare Photos pertaining to Keladi/Kavi Family - ಈ ಲೇಬಲ್ ನ ಅಡಿಯಲ್ಲಿ ಕೆಲವು ದಾಖಲೆಗಳನನ್ನು ಇಲ್ಲಿ ನೀಡಿದೆ.
ಹಳೆಯ ದಾಖಲೆಗಳನ್ನು, ಅಪರೂಪದ ಬರಹಗಳನ್ನು, ಕೆಳದಿ ಕವಿ ಕುಟುಂಬಕ್ಕೆ ಸಂಬಂಧಿಸಿದ ಕುತೂಹಲವಾದ ಸಂಕ್ಷಿಪ್ತ/ದಾಖಲೆ/ಫೋಟೋಗಳನ್ನು ಇದರಲ್ಲಿ ಸೇರಿಸಬಹುದು. ಈ ಗಾಗಲೇ ಈ ಬ್ಲಾಗ್ಗೆ ಸೇರಿದವರು ನೇರವಾಗಿ ಇದನ್ನು ಸೇರಿಸಬಹುದು. ಬ್ಲಾಗ್ ಸೇರಲು ಇಚ್ಛೆ ಇರುವವರು ನನಗೆ ತಿಳಿಸಿದರೆ ನಾನು blog ಸೇರಲು invite ಕಳಿಸುವೆ. ಮಾಹಿತಿಯನ್ನು ನನ್ನ e-mail: bsr_kavisuresh@yahoo.co.in ಗೆ ಕಳಿಸಿದರೂ ನಾನು ಅದನ್ನು ಇದರಲ್ಲಿ ಸೇರಿಸುವೆ.ದಿವಂಗತರ/ಹಿರಿಯರ ಎಲ್ಲ ಹಸ್ತಾಕ್ಷರಗಳನ್ನೂ ಇದರಲ್ಲಿ ಸೇರಿಸಲು ಉದ್ದೇಶಿಸಿದೆ. ನಿಮ್ಮ ಕುಟುಂಬದ ಅಪರೂಪದ ದಾಖಲೆಗಳು ಮುಂದಿನ ಪೀಳಿಗೆಗೆ ಸಾಕಷ್ಟು ಉಪಯೋಗಕಾರಿಯಾದೀತು.
ನಿಮ್ಮ ಸಹಕಾರ ಎಂದಿನಂತಿರಲಿ.
ಕವಿ ವೆಂ. ಸುರೇಶ್
ನಿಮ್ಮ ಸಹಕಾರ ಎಂದಿನಂತಿರಲಿ.
ಕವಿ ವೆಂ. ಸುರೇಶ್

ಹಳೆ ಬೇರು -
ಹೊಸ ಚಿಗುರು
[ಹಳೇಬೀಡಜ್ಜಿ] ಎಂದೇ ಪ್ರಸಿದ್ಧರಾದ ಎಲ್ಲ ಹಳೇಬೀಡು ಕುಟುಂಬದ ಎಲ್ಲರಿಗೂ ವಾತ್ಸಲ್ಯ ಮತ್ತು ಮಮತೆಯನ್ನು ಧಾರೆಯೆರೆದ ದಿ. ಲಕ್ಮ್ಮಮ್ಮ ಸುಬ್ಬರಾವ್ ರವರೊಂದಿಗೆ ಕವಿ ಸುರೇಶ್ ಮತ್ತು ರೇಣುಕಾ ಸುರೇಶ್ ರವರ ಮಕ್ಕಳಾದ ದೀಪಕ್ ಮತ್ತು ಅಂಬಿಕಾ ರವರೊಂದಿಗೆ[ಸುಮಾರು 16-17 ವರ್ಷಗಳ ಹಿಂದಿನ ಫೋಟೋ] [ದಿ. ಲಕ್ಷ್ಮಮ್ಮನವರು ನನ್ನ ತಾಯಿ ಶ್ರೀಮತಿ ಸೀತಮ್ಮ - ರವರ ತಾಯಿ - ನನ್ನಜ್ಜಿ!]
LATE S.K.LINGANNAIYA [1879 - 1943]

[Late Janakamma w/o late
SK Lingannaiaya) [Not in this picture] Late Mookamma [Sri Gunda jois's mother]




Late Smt.Saraswathamma
Late SK Narayana Rao
Smt.Janakamma s/o Gundajois late Mookamma



Sri SK Prakash with (d/o Sri SK
SK Gopinath)

LATE SK Lingannaiya in front of the then ATTARA KACHERI
Sri LK Lingannaiya's family - more details to follow
Subscribe to:
Posts (Atom)