ಕೆಳದಿ ಕವಿಮನೆತನದ ಕುಟುಂಬಗಳ ಮತ್ತು ಬಂಧುಬಳಗದವರ 5 ನೆಯ ವರ್ಷದ ಸಮಾವೇಶವನ್ನು ಈ ವರ್ಷ ದಿ. ವಿನೋದಮ್ಮ ಗೋಪಾಲರಾಯರ ಮಕ್ಕಳು ಪ್ರಾಯೋಜಿಸಿದ್ದು ದಿನಾಂಕ 26-12-2010ರ ಭಾನುವಾರ ಶಿವಮೊಗ್ಗ ಜೆಲ್ಲೆಯ ಶಿಕಾರಿಪುರದಲ್ಲಿ ರಥಬೀದಿಯಲ್ಲಿರುವ ಕೇವಲಾನಂದಾಶ್ರಮದಲ್ಲಿ ಬೆ. 10-00 ರಿಂದ ಮ. 04-30ರವರೆಗೆ ನಡೆಯಲಿರುತ್ತದೆ. ಊಟ, ಉಪಹಾರಗಳ ವ್ಯವಸ್ಥೆ ಮಾಡಿದ್ದು ಎಲ್ಲಾ ಕುಟುಂಬಗಳು ಮತ್ತು ಬಂಧುಬಳಗದವರನ್ನು ಭಾಗವಹಿಸಲು ಆತ್ಮೀಯ ಆಹ್ವಾನ ನೀಡಿದ್ದಾರೆ. ವಿನೂತನ ಸಾಂಸ್ಕೃತಿಕ ಕಾರ್ಉಕ್ರಮಗಳೊಂದೊಗೆ ವಿವಿಧ ಸ್ಪರ್ಧೆಗಳನ್ನೂ ಹಮ್ಮಿಕೊಂಡಿರುವುದಾಗಿ ತಿಳಿಸಿದ್ದಾರೆ. 'ವರುಷದ ಹರುಷ'ದಲ್ಲಿ ಪಾಲುಗೊಳ್ಳಲು ಎಲ್ಲಾ ಕವಿಕುಟುಂಬಗಳವರು ಮತ್ತು ಬಂಧು ಬಳಗದವರನ್ನು ಕೋರಿದೆ. ಅವರು ನೀಡಿದ ಆಹ್ವಾನ ಪತ್ರವನ್ನು ಯಥಾವತ್ ಕೆಳಗೆ ಪ್ರಕಟಿಸಿದೆ:
ಕೆಳದಿ ಕವಿ ಮನೆತನದ ಮತ್ತು ಬಂಧುಗಳ ಸಮ್ಮಿಲನ
ಪ್ರತಿ ವರ್ಷದಂತೆ ಈ ವರ್ಷದ ಕವಿ ಕುಲ ಬಾಂಧವರ ಸಮ್ಮಿಲನ ಕಾರ್ಯಕ್ರಮವನ್ನು ಶಿಕಾರಿಪುರದಲ್ಲಿ ಆಯೋಜಿಸಲಾಗಿದೆ.ಪರಸ್ಪರ ಸಂಬಂಧಗಳನ್ನು ಉಳಿಸಿ, ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳಿಗೆ ಎಲ್ಲರೂ ಬಂದು ಪಾಲ್ಗೊಳ್ಳುವುದು ಅತೀ ಅವಶ್ಯ.ಇಲ್ಲಿ ನಾವೇ ಅಭ್ಯಾಗತರು; ನಾವೇ ಅತಿಥಿಗಳು.
ದಯವಿಟ್ಟು ಈ ಸುಂದರ ಕಾರ್ಯಕ್ರಮಕ್ಕೆ ತಾವುಗಳೆಲ್ಲರೂ ಆಗಮಿಸಿ ಯಶಸ್ವಿಗೊಳಿಸಲು ಕೋರಿದೆ.
ತಮ್ಮ ಆಗಮನಾಭಿಲಾಷಿಗಳು,
ದಿ.ವಿನೋದಮ್ಮ ಗೋಪಾಲರಾವ್ ಮಕ್ಕಳಾದ-
೧.ಶ್ರೀಮತಿ ಡಿ.ರಾಮಮೂರ್ತಿ
೨.ಶ್ರೀರಂಗನಾಥ
೩. ಶ್ರೀ ಶ್ರೀಧರಮೂರ್ತಿ
೪. ಶ್ರೀ ಡಿ.ಸೋಮಶೇಖರ್
೫. ಶ್ರೀಮತಿ ಡಿ.ಸುವರ್ಣ
೬. ಶ್ರೀಮತಿ ಡಿ.ಕಾಶೀಬಾಯಿ
ದಿನಾಂಕ : ೨೬-೧೨-೨೦೧೦ ಭಾನುವಾರ
ಸ್ಥಳ : ಕೇವಲಾನಂದಾಶ್ರಮ
ರಥಬೀದಿ ಮಾರ್ಗ
ಶಿಕಾರಿಪುರ.
ಸಮಯ : ಬೆಳಿಗ್ಗೆ ೧೦ ರಿಂದ ೪.೩೦ ರವರೆಗೆ
ಸಂಪರ್ಕ ದೂರವಾಣಿಗಳು : ಕಾಶೀಬಾಯಿ-೯೪೮೦೧೪೨೦೮೬
ಸೋಮಶೇಖರ್-೯೯೪೫೧೩೬೩೯೪
|| ಸರ್ವರಿಗೂ ಹಾರ್ದಿಕ ಸುಸ್ವಾಗತ ||ಪ್ರತಿ ವರ್ಷದಂತೆ ಈ ವರ್ಷದ ಕವಿ ಕುಲ ಬಾಂಧವರ ಸಮ್ಮಿಲನ ಕಾರ್ಯಕ್ರಮವನ್ನು ಶಿಕಾರಿಪುರದಲ್ಲಿ ಆಯೋಜಿಸಲಾಗಿದೆ.ಪರಸ್ಪರ ಸಂಬಂಧಗಳನ್ನು ಉಳಿಸಿ, ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳಿಗೆ ಎಲ್ಲರೂ ಬಂದು ಪಾಲ್ಗೊಳ್ಳುವುದು ಅತೀ ಅವಶ್ಯ.ಇಲ್ಲಿ ನಾವೇ ಅಭ್ಯಾಗತರು; ನಾವೇ ಅತಿಥಿಗಳು.
ದಯವಿಟ್ಟು ಈ ಸುಂದರ ಕಾರ್ಯಕ್ರಮಕ್ಕೆ ತಾವುಗಳೆಲ್ಲರೂ ಆಗಮಿಸಿ ಯಶಸ್ವಿಗೊಳಿಸಲು ಕೋರಿದೆ.
ತಮ್ಮ ಆಗಮನಾಭಿಲಾಷಿಗಳು,
ದಿ.ವಿನೋದಮ್ಮ ಗೋಪಾಲರಾವ್ ಮಕ್ಕಳಾದ-
೧.ಶ್ರೀಮತಿ ಡಿ.ರಾಮಮೂರ್ತಿ
೨.ಶ್ರೀರಂಗನಾಥ
೩. ಶ್ರೀ ಶ್ರೀಧರಮೂರ್ತಿ
೪. ಶ್ರೀ ಡಿ.ಸೋಮಶೇಖರ್
೫. ಶ್ರೀಮತಿ ಡಿ.ಸುವರ್ಣ
೬. ಶ್ರೀಮತಿ ಡಿ.ಕಾಶೀಬಾಯಿ
ದಿನಾಂಕ : ೨೬-೧೨-೨೦೧೦ ಭಾನುವಾರ
ಸ್ಥಳ : ಕೇವಲಾನಂದಾಶ್ರಮ
ರಥಬೀದಿ ಮಾರ್ಗ
ಶಿಕಾರಿಪುರ.
ಸಮಯ : ಬೆಳಿಗ್ಗೆ ೧೦ ರಿಂದ ೪.೩೦ ರವರೆಗೆ
ಸಂಪರ್ಕ ದೂರವಾಣಿಗಳು : ಕಾಶೀಬಾಯಿ-೯೪೮೦೧೪೨೦೮೬
ಸೋಮಶೇಖರ್-೯೯೪೫೧೩೬೩೯೪
ವಿ.ಸೂ. : ವಿನೂತನ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿವಿಧ ಸ್ವರ್ಧೆಗಳನ್ನು ಹಮ್ಮಿಕೊಂಡಿದೆ.