Novel: Jeevaka by Dr.Malavika Kapoor (in English) - Kannada Translation by : Kavi Suresh
Published by Sapna Ink, Bangalore - 2016
ಇದು ಮೂಲತಃ ಆಂಗ್ಲಭಾಷೆಯಲ್ಲಿ ಡಾ||ಮಾಲವಿಕಾ ಕಪೂರವರು (ದಿ. ಡಾ|| ಶಿವರಾಮ್ ಕಾರಂತರ ಪುತ್ರಿ) ಇದೇ ಶೀರ್ಷಿಕೆಯ ಕಾದಂಬರಿಯ ಕನ್ನಡ ಅನುವಾದ. ಕಾದಂಬರಿಯ ಸಾರಾಂಶ: 15 ವರ್ಷದ ವಾತ್ಸಾಯಿನಿ ಋಷಿ ರಿಚಿಕನಿಂದ ಗಂಡುಮಗುವನ್ನು ಪಡೆಯಲು ಆತನನ್ನು ಸಂಮೋಹನಗೊಳಿಸುತ್ತಾಳೆ. ಆ ಅದ್ಭುತ ಮಗುವೇ ಜೀವಕ. ಜೀವಕ ಪ್ರಖ್ಯಾತ ಶಿಶುವೈದ್ಯರಾದಂತಹ ಮುನಿ ಕಶ್ಯಪರ ಶಿಷ್ಯನಾಗುತ್ತಾನೆ. ತನ್ನ ಪ್ರತಿಭೆಯನ್ನು ಪ್ರಮಾಣೀಕರಿಸಲು ದೊಡ್ಡ ವಿದ್ವಾಂಸರುಗಳು ಜೀವಕನಿಗೆ ಹಿಮದಿಂದ ಕೊರೆಯುತ್ತಿರುವ ಗಂಗಾ ನದಿಯೊಳಗೆ ಮುಳಗೇಳಲು ಹೇಳುತ್ತಾರೆ. ಜೀವಕ ಆ ಪರೀಕ್ಷೆಯಿಂದ ಯಶಸ್ವಿಯಾಗಿ, ಸ್ವಯಂ ದೊಡ್ಡ ಚಿಕಿತ್ಸಕನಾಗುತ್ತಾನೆ. ಶಿಶುವೈದ್ಯನಾಗಲು ಶಿಕ್ಷಣ ಪಡೆಯುತ್ತಿರುವ ಆಧುನಿಕ ಜೀವಕನೊಂದಿಗೂ ಸಹ ಕಥೆ ಸರಾಗವಾಗಿ ಬೆಸೆದುಕೊಂಡಿದೆ. ಪುರಾಣಗ್ರಂಥವಾದ ಕಾಶ್ಯಪ ಸಂಹಿತೆ ಆಯುರ್ವೇದದ ಏಕೈಕ ಮಕ್ಕಳ ವೈದ್ಯಕ್ಕೆ ಸಂಬಂಧಪಟ್ಟಂತಹ ಗ್ರಂಥ. ಈ ಗ್ರಂಥದ ಚೌಕಟ್ಟಿನಲ್ಲಿಯೇ ರಚಿತವಾದ ಈ ಕಾದಂಬರಿ ಹಿಂದಿನ ಕಾಲದಲ್ಲಿದ್ದಂತಹ ಶಿಶುವೈದ್ಯದ ಬಗ್ಗೆ ಬೆಳಕು ಚೆಲ್ಲುತ್ತದೆ.
Kavi Suresh avarige dhanyavada galu. Olleya kelasa madiddiri, maduttiddiri.
ReplyDeleteಧನ್ಯವಾದಗಳು, ಜಗದೀಶ್ ರವರೇ..
ReplyDeleteಧನ್ಯವಾದಗಳು, ಜಗದೀಶ್ ರವರೇ..
ReplyDelete