ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Tuesday, October 26, 2010

ದಕ್ಷಾಧ್ವರವಿಜಯ ಕೃತಿಯಿಂದ ಆಯ್ದ ಲಿಂಗಣ್ಣ ಕವಿಯ 2 ಕೃತಿಗಳು

ರಾಗ: ಪೂರ್ವಿ ಕಲ್ಯಾಣಿ

ಲಿಂಗಂ ಭಜೇ ದಿವ್ಯ ಲಿಂಗಂ ಭಜೇ |
ಮಹಾಲಿಂಗಂ ಭಜೇ ಶಿವಲಿಂಗಂ ಭಜೇ (ಪಲ್ಲವಿ)

ದೇವಂ | ವಿತತ ಸುಪ್ರಭಾವಂ ದುರಿತವನ |
ದಾವಂ | ಪೋಷಿತ ವಿಶ್ವಜೀವಂ | ಭಜೇ || 1 ||

ಈಶಂ | ದಿವಿಜಪಥಕೇಶಂ | ಚಿದಾನಂಧ |
ಕೋಶಂ | ವಿಹೃತ ಪಶುಪಾಶಂ ಭಜೇ || 2 ||

ಭರ್ಗಂ | ಭೂಷಿತ ಫಣಿವರ್ಗಂ | ವಿಗತ ದು:ಖ |
ಸರ್ಗಂ | ತೋಷಿತ ದಿವ್ಯದುರ್ಗಂ | ಭಜೇ || 3 ||

----------------------------------------------------------------------------

ರಾಗ: ಬಿಲಾವರಿ

ಕಲ್ಯಾಣಂ ಕುರುವಾಣಿ | ಕಲ್ಯಾಣಂ ಕುರು ವಾಣಿ ಸುವೇಣಿ |
ಕಲ್ಯಾಣಿ ವರದೆ ಬ್ರಹ್ಮಾಣಿ | (ಪಲ್ಲವಿ)

ಸ್ಮೇರಾನನ ವಿಹಸಿತ ಶಶಿಬಿಂಬೆ | || 1 ||
ಚಾರು ನಯನ ಜಿತ ಮದನ ಕಳಂಬೆ ||

ನಿಗಮಾಗಮ ನುತ ಮಹಿಮ ಸಮಾಜೆ |
ಜಗದಭಿವಂದಿತ ಪಾದ ಪಯೋಜೆ || || 2 ||

No comments:

Post a Comment