ಕವಿ ವೆಂಕಟಸುಬ್ಬರಾವ್ ರವರು ಕಾಲವಾಗುವುದಕ್ಕೆ ಸ್ವಲ್ಪ ತಿಂಗಳುಗಳ ಮುಂಚೆ ತಮ್ಮ ಮಕ್ಕಳ ಮತ್ತು ಬಂಧುಗಳ ಸಮಕ್ಷಮ ಶಿವಮೊಗ್ಗೆಯಲ್ಲಿ ತಮ್ಮ 60ನೇ ದಾಂಪತ್ಯ ಜೀವನದ ವಾರ್ಷಿಕ ಆಚರಿಸಿದ ಸಂದರ್ಭದಲ್ಲಿ ತೆಗೆದ ಚಿತ್ರ.
[ಚಿತ್ರದಲ್ಲಿ ಶ್ರೀಮತಿ ರೇಣುಕಾ ಸುರೇಶ್, ಶ್ರೀಮತಿ, ಶ್ರೀಮತಿ ಅನುಸುಯಾ, ಶ್ರೀಮತಿ ಪ್ರಭಾವತಿ ಗೋಪಾಲ್, ಚಿ.ದೀಪಕ್, ಕು.ಅಂಬಿಕಾ, ಶ್ರೀಮತಿ ಮತ್ತು ಶ್ರೀ ನಟರಾಜ್, ಶ್ರೀಮತಿ ಪದ್ಮ, ಶ್ರೀಮತಿ ಶ್ರೀಲತಾ, ಕವಿ ಸುರೇಶ್ ಮತ್ತು ಕವಿ ನಾಗರಾಜ್ ರವರನ್ನು ನೋಡಬಹುದು]
ಸುರೇಶ, ಈ ಅವಿಸ್ಮರಣೀಯ ನೆನಪು ಉಳಿಯುವಂತೆ ಮಾಡಿದ ನಿನಗೆ ಅಭಿನಂದನೆ.
ReplyDeleteಲೇಬಲ್ ಅನ್ನು 'ಚಿತ್ರಗುಚ್ಛ' ಎಂದು ಬದಲಾಯಿಸಿದರೆ ಎಲ್ಲಾ ಚಿತ್ರಗಳೂ ಒಂದೆಡೆ ಇದ್ದಂತಾಗುತ್ತದೆ.
ReplyDeleteಸಂತೋಷ. ನೀನು ಹೇಳಿದಂತೆ ಲೇಬಲ್ ಬದಲಾಯಿಸಿದ್ದೇನೆ.
ReplyDelete