ದಿನಾಂಕ ೩೦.೧.೨೦೦೭ ರಂದು ಕೆಳದಿ ಮ್ಯೂಜಿಯಂನ್ನು ಕೆಳದಿ ಶ್ರೀ ಗುಂಡಾ ಜೊಯಿಸ್ ರವರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಕುವೆಂಪು ವಿಶ್ವವಿದ್ಯಾನಿಲಯಕ್ಕೆ ಹಸ್ತಾಂತರಿಸಿದರು. ಅದೇ ಸಮಾರಂಭದಲ್ಲಿ ಕೆಳದಿ ಕವಿ ಮನೆತನದ ವಂಶ ವೃಕ್ಷದ ಪಟವನ್ನು ವಂಶದ ಹಿರಿಯರಾದ ಶ್ರೀ ಸಾ.ಕ.ಕೃಷ್ಣಮೂರ್ತಿರವರು ಶ್ರೀ ಕವಿ ನಾಗರಾಜ್ ಮತ್ತು ಶ್ರೀ ಕವಿ ಸುರೇಶ್ ರವರೊಡನೆ ಕೆಳದಿ ಮ್ಯೂಜಿಯಂನಲ್ಲಿಡುವ ಸಲುವಾಗಿ ಕುವೆಂಪು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಪ್ರೊ.ಶೇರಿಗಾರ್ ರವರಗೆ ಹಸ್ತಾಂತರಿಸಿದ ಸಂದರ್ಭ.
No comments:
Post a Comment